ಮುಖಪುಟ ಉಡುಪಿ ಮಲ್ಪೆ ಬೀಚ್ ನಲ್ಲಿ ಯುವಕನ ಶವ ಪತ್ತೆ ಮಲ್ಪೆ ಬೀಚ್ ನಲ್ಲಿ ಯುವಕನ ಶವ ಪತ್ತೆ personಕೋಸ್ಟಲ್ ಮಿರರ್ ಜುಲೈ 30, 2025 0 share ಮಲ್ಪೆ,ಜು.30: ಬೀಚಿನ ದಡದಲ್ಲಿ ಅಪರಿಚಿತ ಯುವಕನ ಶವವು ಬುಧವಾರ ಪತ್ತೆಯಾಗಿದೆ.ಮೃತ ವ್ಯಕ್ತಿಯು ಗಿರೀಶ್ ಪಾಟೀಲ್, ಗದಗ ಮೂಲದವನೆಂದು ತಿಳಿದುಬಂದಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವವನ್ನು ಆಂಬುಲೆನ್ಸ್ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಶವಾಗಾರದಲ್ಲಿ ರಕ್ಷಿಸಿಡುವ ವ್ಯವಸ್ಥೆಯಗೊಳಿಸಿ ಮಲ್ಪೆ ಪೋಲಿಸ್ ಠಾಣೆಗೆ ನೆರವಾದರು. Tags ಉಡುಪಿ Facebook Twitter Whatsapp ನವೀನ ಹಳೆಯದು